ಉಪಕರಣಗಳು

ನಾನು ವಿಜ್ಞಾನಿ. ವಿಜ್ಞಾನಿಯ ಮಗ ಕೂಡ. ಜೀವನದ ಸಮಸ್ಯೆಗಳನ್ನು ಪರಿಹರಿಸುವ ವ್ಯಜ್ಞಾನಿಕ ಉಪಕರಣಗಳ ಹುಡುಕಾಟ ನನ್ನ ಚಟವಾಗಿದೆ. ಇಲ್ಲಿಯವರೆಗೂ ನನಗೆ ಸಿಕ್ಕಿರುವ ವಿಶೇಷ ಉಪಕರಣಗಳನ್ನು ಕನ್ನಡಿಗರಿಗೆ ಕನ್ನಡದಲ್ಲಿ ಕೋರುವ ಪ್ರಯತ್ನ ಆರಂಭಿಸಿದ್ದೇನೆ.

(ಹಿಂತಿರುಗು )